ಸಂಜಯ್ ರಾಷ್ಟ್ರೀಯ ಉದ್ಯಾನವು ಭಾರತದ ಮಧ್ಯ ಪ್ರದೇಶ ರಾಜ್ಯದಲ್ಲಿದೆ ಸಂಜಯ್ ರಾಷ್ಟ್ರೀಯ ಉದ್ಯಾನವು ಛತ್ತೀಸ್ ಗಢಮತ್ತು ಮಧ್ಯಪ್ರದೇಶಗಳಲ್ಲಿ ಹರಡಿದ್ದು ತಮ್ಮ ತಮ್ಮ ಭಾಗದ ಉಸ್ತುವಾರಿಯನ್ನು ಎರಡೂ ರಾಜ್ಯಗಳು ಬೇರೆಬೇರೆಯಾಗಿ ನೋಡಿಕೊಳ್ಳುತ್ತವೆ.